August 08, 2011

ಗೆಳೆಯನಿಗೆ -



ಏಕಾಂಗಿಯಾಗಿ ಕತ್ತಲೆಯೊಳಗಿದ್ದೆ ನಾ
ನೀ ಬಂದೆ ಮಿಂಚಂತೆ
ನಿನ್ನ ಸ್ನೇಹದ ಮಳೆಯಲಿ
ತೋಯಿಸಿದೆ ನನ್ನ

ಸ್ವಾರ್ಥಿ ಗೆಳೆಯರಿಂದ ಮನ
ರೋಸಿತ್ತು ಗೆಳೆಯಾ
ನಿನ್ನ ನಿಷ್ಕಲ್ಮಷ ಪ್ರೀತಿಯಿಂದ
ಮರೆಸಿದೆ ಎಲ್ಲಾ ನೋವ

ನಿನ್ನ ತಾಜಾ ಪ್ರೀತಿ, ಸ್ನೇಹ
ನನ್ನೊಂದಿಗಿರಲಿ ಗೆಳೆಯಾ

ನನಗರಿವಿರದಂತೆ ಇದ್ದೆ ನೀ ಜೊತೆಯಲಿ
ಈಗಿರುವೆ ನನ್ನ ಜೊತೆಯಲಿ
ಮುಂದೆಂದೂ ನನ್ನ ಬಾಳಲಿ ನಿನ್ನ ಸ್ನೇಹವಿರಲಿ
ಜೊತೆಯಿರಲಿ ಗೆಳೆಯಾ...

5 comments:

  1. Prakash S Patil (CapGemini)August 9, 2011 at 1:32 AM

    Wow :) Ultimate lines mam....superb... no one can compare you

    ReplyDelete
  2. ನಿನ್ನ ತಾಜಾ ಪ್ರೀತಿ, ಸ್ನೇಹ
    ನನ್ನೊಂದಿಗಿರಲಿ ಗೆಳೆಯಾ yavaglu fresh love bayasuva salugalu hidisidavu......

    ReplyDelete
  3. ವಾಸ್ತವಕ್ಕೆ ಪ್ರೀತಿ ಸಿ೦ಚನವಾದ೦ತಿದೆ ಕವನ .

    ReplyDelete
  4. @pravara: thanks... fresh love is very rare... but the heart wants to have that purity.. :-)

    ReplyDelete