September 21, 2010

ಲೀನ

ಕೂಡು ಕಳೆಗಳ ಲೆಕ್ಕಾಚಾರ
ಅಸ್ತಿತ್ವಕ್ಕಾಗಿ ಹೆಣಗಾಟ
ನಾನು ತಾನೆಂಬೋ ಹೆಮ್ಮೆ
ನನಗೆ ತನ್ನದು ಎಂಬ ಸ್ವಾರ್ಥ
ಎಲ್ಲವೂ ನಾಲ್ಕು ದಿನಗಳ ಕಾಲ
ಕೊನೆಗೊಂದು ದಿನ ನನ್ನದೆಂಬುದು ಎನು ಉಳಿಯಿತು?
ಉಸಿರು ದೇವನ ಸ್ವತ್ತಾಯಿತು
ದೇಹ ಪಂಚಭೂತಗಳಲ್ಲಿ ಲೀನವಾಯಿತು

2 comments:

  1. ಸಾರ್ವಕಾಲಿಕ ಸತ್ಯ ಕವನದಲ್ಲಿ ಚೆನ್ನಾಗಿ ಬಂದಿದೆ.

    ReplyDelete